NADRES v2 Login

Forewarning of Livestock Diseases November-2022

ANDHRA PRADESH,KARNATAKA,KERALA,MEGHALAYA,ODISHA AND TAMIL NADU are predicted for likely occurrence of Anthrax in January-2023

BIHAR,GOA,JHARKHAND,MANIPUR,TRIPURA,UTTAR PRADESH,WEST BENGAL AND PUDUCHERRY are predicted for likely occurrence of Babesiosis in January-2023

ARUNACHAL PRADESH,ASSAM,JHARKHAND,KARNATAKA,MANIPUR,MEGHALAYA,ODISHA AND WEST BENGAL are predicted for likely occurrence of Black quarter in January-2023

KARNATAKA are predicted for likely occurrence of Bluetongue in January-2023

ANDHRA PRADESH,ASSAM,HARYANA,JHARKHAND,KARNATAKA AND RAJASTHAN are predicted for likely occurrence of Enterotoxaemia in January-2023

ARUNACHAL PRADESH,ASSAM,BIHAR,GUJARAT,JHARKHAND,MANIPUR,TRIPURA,UTTAR PRADESH,ANDAMAN & NICOBAR ISLANDS AND PUDUCHERRY are predicted for likely occurrence of Fascioliasis in January-2023

ABIHAR,GUJARAT,JAMMU & KASHMIR,JHARKHAND,KARNATAKA,KERALA,MADHYA PRADESH,MANIPUR,MEGHALAYA,NAGALAND,ODISHA,RAJASTHAN,TAMIL NADU,TRIPURA,UTTARAKHAND,WEST BENGAL AND CHANDIGARH are predicted for likely occurrence of Foot and mouth disease in January-2023

ANDHRA PRADESH,ASSAM,GUJARAT,JHARKHAND,KARNATAKA,KERALA,MADHYA PRADESH,MAHARASHTRA,MANIPUR,RAJASTHAN,TRIPURA AND WEST BENGAL are predicted for likely occurrence of Haemorrhagic septicaemia in January-2023

ANDHRA PRADESH,ASSAM,GOA,HARYANA,JAMMU & KASHMIR,JHARKHAND,KARNATAKA,KERALA,MADHYA PRADESH,MAHARASHTRA,ODISHA,RAJASTHAN,TAMIL NADU,UTTAR PRADESH AND WEST BENGAL are predicted for likely occurrence of PPR in January-2023

JAMMU & KASHMIR,JHARKHAND,KARNATAKA,MAHARASHTRA,RAJASTHAN,TAMIL NADU AND TRIPURA are predicted for likely occurrence of S & G Pox in January-2023

ARUNACHAL PRADESH,ASSAM,HARYANA,JHARKHAND,KERALA,MADHYA PRADESH,MAHARASHTRA,MEGHALAYA,MIZORAM,NAGALAND,PUNJAB AND TRIPURA are likely occurrence of Swine fever in January-2023

HARYANA,JHARKHAND,ODISHA,UTTAR PRADESH AND WEST BENGAL for likely occurrence of Theileriosis in January-2023

JHARKHAND,UTTAR PRADESH AND WEST BENGAL are predicted for likely occurrence of Trypanosomiasis in January-2023

Risk Prediction January-2023

Anthrax - 24 Risk districts, with Accuracy of 99.53%

Babesiosis - 63 Risk districts, with Accuracy of 98.30%

Black quarter - 54 Risk districts, with Accuracy of 97.83%

Bluetoungue- 12 Risk district, with Accuracy of 99.53%

Enterotoxaemia- 23 Risk districts, with Accuracy of 99.89

Fasciolosis - 54 Risk districts, with Accuracy of 99.90%

FMD - 97 Risk districts, with Accuracy of 93.98%

HS - 94 Risk districts, with Accuracy of 94.90%

PPR - 93 Risk districts, with Accuracy of 95.06%

S&G Pox - 47 Risk districts, with Accuracy of 98.45%

Swine Fever - 53 Risk districts, with Accuracy of 97.68%

Theileriosis - 55 Risk districts, with Accuracy of 99.84%

Trypanosomiasis - 33 Risk districts, with Accuracy of 98.91%

Auto Messaging



Total of 18,16,919 SMS alerts on disease forecasts have been issued to farmers through FRUITS, NIC, Govt of Karnataka, for the month of January-2023.

ಸಂದೇಶ: ನೆರಡಿ ರೋಗದ ಒಟ್ಟು 1,71,070 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಜನವರಿ-2023 ತಿಂಗಳಲ್ಲಿ ರಾಸುಗಳಿಗೆ ನೆರಡಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಚಪ್ಪೆ ರೋಗದ ಒಟ್ಟು 5,21,180 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಚಿಕ್ಕಮಗಳೂರು, ಚಿತ್ರದುರ್ಗ, ಕಲ್ಬುರ್ಗಿ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಉತ್ತರಕನ್ನಡ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಜನವರಿ-2023 ತಿಂಗಳಲ್ಲಿ ರಾಸುಗಳಿಗೆ ಚಪ್ಪೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಗಂಟಲು ಬೇನೆ ರೋಗದ ಒಟ್ಟು 4,77,667 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಗದಗ, ಹಾವೇರಿ, ಕೋಲಾರ, ಕೊಪ್ಪಳ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಜನವರಿ-2023 ತಿಂಗಳಲ್ಲಿ ರಾಸುಗಳಿಗೆ ಗಂಟಲು ಬೇನೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=8&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಕಾಲು ಬಾಯಿ ರೋಗದ ಒಟ್ಟು 6,47,002 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ ಮುಲಕಾ (ಮೊಬೈಲ್) ರವಾನಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಹಾಸನ, ಕೊಡಗು, ಕೋಲಾರ, ಮೈಸೂರು, ಮಂಡ್ಯ, ರಾಮನಗರ, ಉಡುಪಿ. ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಜನವರಿ-2023 ತಿಂಗಳಲ್ಲಿ ರಾಸುಗಳಿಗೆ ಕಾಲು ಬಾಯಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

Total of 19,74,188 SMS alerts on disease forecasts have been issued to farmers through FRUITS, NIC, Govt of Karnataka, for the month of December-2022.

ಸಂದೇಶ: ನೆರಡಿ ರೋಗದ ಒಟ್ಟು 4,14,104 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಪ್ಪಳ, ಮಂಡ್ಯ, ರಾಮನಗರ, ತುಮಕೂರು. ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ರಾಸುಗಳಿಗೆ ನೆರಡಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಚಪ್ಪೆ ರೋಗದ ಒಟ್ಟು 5,71,574 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಕಲ್ಬುರ್ಗಿ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಯಾದಗಿರಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ರಾಸುಗಳಿಗೆ ಚಪ್ಪೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಗಂಟಲು ಬೇನೆ ರೋಗದ ಒಟ್ಟು 3,73,294 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಕೊಪ್ಪಳ, ಮೈಸೂರು, ರಾಮನಗರ, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ರಾಸುಗಳಿಗೆ ಗಂಟಲು ಬೇನೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=8&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಕಾಲು ಬಾಯಿ ರೋಗದ ಒಟ್ಟು 5,59,144 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ ಮುಲಕಾ (ಮೊಬೈಲ್) ರವಾನಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಹಾಸನ, ಕೊಡಗು, ಮಂಡ್ಯ, ರಾಮನಗರ, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ರಾಸುಗಳಿಗೆ ಕಾಲು ಬಾಯಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

Total of 19,62,771 SMS alerts on disease forecasts have been issued to farmers through FRUITS, NIC, Govt of Karnataka, for the month of November-2022.

ಸಂದೇಶ: ನೆರಡಿ ರೋಗದ ಒಟ್ಟು 4,14,104 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಮೈಸೂರು, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ರಾಸುಗಳಿಗೆ ನೆರಡಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಚಪ್ಪೆ ರೋಗದ ಒಟ್ಟು 2,60,908 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬಾಗಲಕೋಟೆ, ಹಾಸನ, ಕೊಪ್ಪಳ, ಶಿವಮೊಗ್ಗ, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ರಾಸುಗಳಿಗೆ ಚಪ್ಪೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಗಂಟಲು ಬೇನೆ ರೋಗದ ಒಟ್ಟು 2,24,221 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ, , ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ತುಮಕೂರು ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ರಾಸುಗಳಿಗೆ ಗಂಟಲು ಬೇನೆ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=8&Type=F ಕ್ಲಿಕ್ ಮಾಡಿ. From: FRUITS.

ಸಂದೇಶ: ಕಾಲು ಬಾಯಿ ರೋಗದ ಒಟ್ಟು 9,37,485 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ ಮುಲಕಾ (ಮೊಬೈಲ್) ರವಾನಿಸಲಾಗಿದೆ.

ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಬಳ್ಳಾರಿ,ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣಕನ್ನಡ, ದಾವಣಗೆರೆ, ಹಾಸನ, ಹಾವೇರಿ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರಕನ್ನಡ, ಯಾದಗಿರಿ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ರಾಸುಗಳಿಗೆ ಕಾಲು ಬಾಯಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS. ಸಂದೇಶ: ತೈಲೇರಿಯಾ ರೋಗ ಒಟ್ಟು 1,26,053 ಸಂದೇಶಗಳುನ್ನು ರೈತಾ ಮಿತ್ರುಗಳಿಗೆ ಜಂಗಮ ವಾಣಿ (ಮೊಬೈಲ್) ಮುಲಕಾ ರವಾನಿಸಲಾಗಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಮುಂಬರುವ ನವೆಂಬರ್ ತಿಂಗಳಲ್ಲಿ ರಾಸುಗಳಿಗೆ ಕಾಲು ಬಾಯಿ ರೋಗ ಕಂಡುಬರುವ ಮುನ್ಸೂಚನೆ ಇರುವುದರಿಂದ ಹತ್ತಿರದ ಪಶುಚಿಕಿತ್ಸಾಲಯವನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿಗಾಗಿ https://fruits.karnataka.gov.in/AnimalDiseaseDetails.aspx?AId=1&DId=1&Type=F ಕ್ಲಿಕ್ ಮಾಡಿ. From: FRUITS.

Epidemiological Calculator